ಮೌನ ಮಾತಾಗುವ ಸಮಯ
ಎಲ್ಲಿಯೂ ನಿಲ್ಲದಿರು,, ಮನೆಯನೆಂದೂ ಕಟ್ಟದಿರು,, ಕೊನೆಯನೆಂದೂ ಮುಟ್ಟದಿರು,,
ಶುಕ್ರವಾರ, ಜನವರಿ 7, 2011
ಟೈಟಾನಿಕ್ ಮುಳುಗಿದರೂ
ಕಾಗದದ ದೋಣಿ ಮುಳುಗದು ...
ನೆಂದು ಚಪ್ಪಟೆಯಾದರೂ.
ತಲೆ ಕೆಳಗಾದರೂ
ತೇಲುವುದು .;
ಕನಸಿನಂತೆ ,,ಧ್ಯೇಯದಂತೆ ..
ಬದುಕಿನಂತೆ..,,
ನಿನ್ನಂತೆ..
1 ಕಾಮೆಂಟ್:
Manju M Doddamani
ಜನವರಿ 8, 2011 ರಂದು 04:59 AM ಸಮಯಕ್ಕೆ
Excellent :)
ಪ್ರತ್ಯುತ್ತರ
ಅಳಿಸಿ
ಪ್ರತ್ಯುತ್ತರಗಳು
ಪ್ರತ್ಯುತ್ತರ
ಕಾಮೆಂಟ್ ಅನ್ನು ಸೇರಿಸಿ
ಇನ್ನಷ್ಟು ಲೋಡ್ ಮಾಡಿ...
ನವೀನ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Excellent :)
ಪ್ರತ್ಯುತ್ತರಅಳಿಸಿ