ಶುಕ್ರವಾರ, ಜನವರಿ 7, 2011

ಹಾಗೆ ಸುಮ್ಮನೆ,,

ಆ ದೇವರು ನನ್ನನ್ನು ಸೃಷ್ಟಿಸಿ
ಈ ನೆಲದಲ್ಲಿ ಬಿಡುವಾಗ
ಅದ್ಯಾವ ಧ್ಯಾನದಲ್ಲಿದ್ದನೋ,,,
ನನ್ನಲ್ಲಿ ಹಕ್ಕಿಯ ಮನಸ್ಸನ್ನು
ಇಟ್ಟುಬಿಟ್ಟ,,
ಆದರೆ ...
ನೆಲದಲ್ಲಿ ಆಕಾಶವೇ ಇರಲಿಲ್ಲ!!!

10 ಕಾಮೆಂಟ್‌ಗಳು:

  1. ಮುಂದೊಂದು ದಿನ ನೀವು ಆಕಾಶದೆತ್ತರ ಬೆಳೆಯುತ್ತೀರ ಎಂಬ ನಂಬಿಕೆಯಿಂದ ಇರಬೇಕು, ಒಳ್ಳೆ ಸಾಲುಗಳು

    ಪ್ರತ್ಯುತ್ತರಅಳಿಸಿ
  2. ನನ್ನ ಈ ಮೊದಲ ಪ್ರಯತ್ನವನ್ನು ಶ್ಲಾಘಿಸಿದ ಎಲ್ಲರಿಗೂ ದನ್ಯವಾದಗಳು..

    ಪ್ರತ್ಯುತ್ತರಅಳಿಸಿ