ಭಾನುವಾರ, ಜನವರಿ 9, 2011

ಹರಟೆ

ಕನಸು ಕಟ್ಟುವುದು ಸುಲಭ
ಅದನ್ನು ನನಸು ಮಾಡುವದು ಅಷ್ಟೇ ಕಷ್ಟ
ಎಂದು ಅನುಭವಿಗಳು ಹೇಳುವುದನ್ನು ಕೇಳಿದ್ದೆ
ಹುಚ್ಚು ಮನಸು ...
ಬೇಡ ಬೇಡ ಎಂದರೂ
ದೊಡ್ಡ ಗೋಪುರವನ್ನೇ ಕಟ್ಟಿತು ..
ಅದು ಕನಸಿನ ಗೋಪುರ ,,,
ನನ್ನ ಭವಿಷ್ಯದ ಸುಂದರ ಬದುಕಿನ ಗೋಪುರ ...
ಕಣ್ಣ ರೆಪ್ಪೆಯಲ್ಲಿಯೇ ಕುಣಿದು ಮಾಯವಾಗುವ ಮರೀಚಿಕೆಯ
ಬೆನ್ನುಹತ್ತಿದ್ದ ನನಗೆ ..
ವಾಸ್ತವದ ಅರಿವಾದಾಗ
ಎಂಟು ತಿಂಗಳುಗಳೇ ಗತಿಸಿದ್ದವು ,,
ಏಕೆಂದರೆ
ಪರೀಕ್ಷೆಗೆ ಕೇವಲ ಎರಡು ತಿಂಗಳುಗಳು ಉಳಿದಿದ್ದವು ..!!!

4 ಕಾಮೆಂಟ್‌ಗಳು:

  1. ಕನಸುಗಳು..
    ನನಸಾಗಲು..
    ಪ್ರಯತ್ನ ಬೇಕಲ್ಲವೆ?

    ಈಗಲಾದರೂ..
    ತಿಳಿಯಿತಲ್ಲ... ಕಾಲ ಮಿಂಚಿಲ್ಲ...

    ಪ್ರಯತ್ನಿಸಿ...

    ಮತ್ತೊಮ್ಮೆ ಒಳ್ಳೆಯ ಸಾಲುಗಳು... ಜೈ ಹೋ.. !

    ಪ್ರತ್ಯುತ್ತರಅಳಿಸಿ
  2. tumba dhanyavadagalu
    havdu,,prayatna illade yaavude kanasu nanasaguvudilla...
    nanna prayatna vannu naanu maduttene...
    ishta pattiddakke mattomme thanks

    ಪ್ರತ್ಯುತ್ತರಅಳಿಸಿ